ಆಮ್ ಆದ್ಮಿ ಪಾರ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ವಿಟ್ಲ ಘಟಕದ ಕಛೇರಿ ಉದ್ಘಾಟನೆ

0

ಪುತ್ತೂರು : ಬಂಟ್ವಾಳದ ವಿಟ್ಲದಲ್ಲಿ ಆಮ್ ಆದ್ಮಿ ಪಾರ್ಟಿಯ ವಿಟ್ಲ ಘಟಕದ ಕಛೇರಿ ಆರಂಭಗೊಂಡಿತು. ಆಮ್ ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷ ಸಂತೋಷ್ ಕಾಮತ್ ಜು.22 ಉದ್ಘಾಟಿಸಿ ಮಾತನಾಡಿ ಪಕ್ಷಕ್ಕೆ ಸದಸ್ಯರ ಸಂಖ್ಯೆ ಹೆಚ್ಚಿಸುವಲ್ಲಿ ನಾವೆಲ್ಲಾ ಗಮನಹರಿಸಬೇಕು ಎಂದು ಹೇಳಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ ಪೂಚ್ಚಪಾಡಿ, ಸ್ಥಳೀಯ ಮುಖಂಡರಾದ ಮೊಯಿಸಿನ್ ರಾಣಾ, ಇಸ್ಮಾಯಿಲ್ ಕಂಬಳಬೆಟ್ಟು, ಹನೀಫ್ ನಿರಕಣಿ, ಸಮದ್ ಮೊಡಂಗಾಯಿ ಹಾಗೂ ಇತರ ನಾಯಕರು ಉಪಸ್ಥಿತರಿದ್ದರು. ಮೊಯಿಸಿನ್ ರಾಣಾ ಸ್ವಾಗತಿಸಿದರು.

LEAVE A REPLY

Please enter your comment!
Please enter your name here