ಶ್ರೀ ಅನ್ನಪೂರ್ಣೇಶ್ವರೀ ನಾಗದೇವರ ದೇವಸ್ಥಾನ ಬಿ.ಸಿ ರೋಡ್ ಅನುಜ್ಞಾ ಕಲಶ ಹಾಗೂ ಶಿಲಾನ್ಯಾಸ

0

ಬಂಟ್ವಾಳ: ಶ್ರೀ ಅನ್ನಪೂರ್ಣೇಶ್ವರೀ ನಾಗದೇವರ ದೇವಸ್ಥಾನ ಪೊಲೀಸ್ ಲೇನ್ ಬಿ.ಸಿ ರೋಡ್ ಇದರ ಜೀರ್ಣೋದ್ದಾರ ಕಾರ್ಯಗಳಾದ ಗಣಪತಿ ದೇವರ ಗುಡಿ ಶಾಸ್ತವು ಕಟ್ಟೆ, ವಸಂತ ಕಟ್ಟೆ, ಯಾಗಶಾಲೆ ಹಾಗೂ ಇನ್ನಿತರ ಕೆಲಸ ಕಾರ್ಯಗಳನ್ನು ನಡೆಸಿ 21/02/2024 ರಂದು ಬ್ರಹ್ಮಕಲಶ ನಡೆಸುವ ನಿಟ್ಟಿನಲ್ಲಿ ದಿನಾಂಕ 27/5/2023 ರಿಂದ 28/5/2023ರವರೆಗೆ ಅನುಜ್ಞಾ ಕಲಶ ಹಾಗೂ 12/6/2023ನೇ ಸೋಮವಾರದಂದು ಬೆಳಿಗ್ಗೆ 9:02ರ ಕರ್ಕಟ ಲಗ್ನ ಸುಮೂಹೂರ್ತದಲ್ಲಿ ಶಿಲಾನ್ಯಾಸ ಕಾರ್ಯಕ್ರಮವು ನಡೆಯಲಿದೆ.

ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.

LEAVE A REPLY

Please enter your comment!
Please enter your name here