ಜ. 27, 28 ರಾಯರ ಚಾವಡಿ ನೇಮೋತ್ಸವ January 24, 2023 0 WhatsAppFacebookTwitterTelegramPinterest ಬಂಟ್ವಾಳ : ಬಡ್ಡಕಟ್ಟೆ ರಾಯರ ಚಾವಡಿ ಶ್ರೀ ಪಂಜುರ್ಲಿ -ಪಿಲಿಚಾಮುಂಡಿ- ಕಲ್ಲುರ್ಟಿ-ಕಲ್ಕುಡ ದೈವಸ್ಥಾನ ಕಾಲಾವಧಿ ನೇಮೋತ್ಸವ ಜ. 27, 28ರಂದು ನಡೆಯಲಿದೆ ಎಂದು ಸೇವಾ ಟ್ರಸ್ಟ್ ಅಧ್ಯಕ್ಷ ಯೋಗೀಶ ಸಪಲ್ಯ ತಿಳಿಸಿದ್ದಾರೆ.