ಬಂಟ್ವಾಳ: ಅಲ್ಲಿಪಾದೆ ದೇವಸ್ಯಪಡೂರು ಒಕ್ಕೂಟದ ವತಿಯಿಂದ ಕೇದಿಗೆ ದೇವಸ್ಯಪಡೂರು ಶಾಲೆಗೆ ಒಂದು ಫ್ಯಾನ್ ನೀಡಲಾಯಿತು.
ಶಾಲಾ ಮುಖ್ಯೋಪಾಧ್ಯಾಯಿನಿ ಶಾಂತಿಪೈಸ್ ಅವರಿಗೆ ಒಕ್ಕೂಟದ ಪದಾಧಿಕಾರಿಗಳು ಫ್ಯಾನ್ ಹಸ್ತಾಂತರಿಸಿದರು. ಒಕ್ಕೂಟದ ಅಧ್ಯಕ್ಷ ಚಂದ್ರಹಾಸ ನುರ್ತಾಡಿ ಕಾರ್ಯದರ್ಶಿಯಾದ ರಾಮಚಂದ್ರ ಜೊತೆ ಕಾರ್ಯದರ್ಶಿಯಾದ ನಾರಾಯಣ ಕುಲಾಲ್ ಕಿನ್ನಿಯೂರು ಮತ್ತು ಸೇವಾಪ್ರತಿನಿಧಿ ಭಾಗವಹಿಸಿದ್ದರು








