ಸೌದಿಯಲ್ಲಿ ರಸ್ತೆ ಅಪಘಾತ ಮಲ್ಲೂರಿನ ನಿವಾಸಿ ಮೃತ್ಯು

0

ಸೌದಿ ಅರೇಬಿಯಾದ ಜುಬೈಲ್‌ನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕರಾವಳಿಯ ಯುವಕ ಮೃತಪಟ್ಟಿದ್ದಾರೆ. ಮಂಗಳೂರು ತಾಲೂಕು ಮಲ್ಲೂರಿನ ನಿವಾಸಿ, ಪಲ್ಲಿಬೆಟ್ಟು ಸುಲೈಮಾನ್‌(35) ಮೃತಪಟ್ಟ ವ್ಯಕ್ತಿ.

  • ರಸ್ತೆ ದಾಟುತ್ತಿದ್ದ ವೇಳೆ ಕಾರು ಢಿಕ್ಕಿಯಾಗಿ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಜುಬೈಲ್ ನ ಲುಮಿನಾಸ್ ಕಂಪನಿಯಲ್ಲಿ . ಸುಲೈಮಾನ್‌ ಏ .20ರಂದು ಊರಿಗೆ ಬರುವವರಿದ್ದರು.

LEAVE A REPLY

Please enter your comment!
Please enter your name here