ಮಾ.18 : ಬಂಟ್ವಾಳ ತಹಶೀಲ್ದಾರ್‌ರಿಂದ ಗ್ರಾಮ ವಾಸ್ತವ್ಯ

0

ಬಂಟ್ವಾಳ : ಸರಕಾರದ ಸುತ್ತೋಲೆಯನ್ವಯ ಬಂಟ್ವಾಳ ತಹಶೀಲ್ದಾರರು ಮಾ.18ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಬಂಗ್ಲೆ ಮೈದಾನ, ಪೂಂಜಾಲಕಟ್ಟೆ,ಪಿಲಾತಬೆಟ್ಟು ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಯಲಿರುವುದು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here