ಪಂಜಿಕಲ್ಲು ಸಂಜೀವ ಪ್ರಭು ನಿಧನ

0

ಬಂಟ್ವಾಳ : ಸಿಪಿಸಿ ಬಸ್ ವಿಶ್ರಾಂತ ನಿರ್ವಾಹಕರಾಗಿದ್ದ, ಪಂಜಿಕಲ್ಲು ನಿವಾಸಿ ಸಂಜೀವ ಪ್ರಭು (82) ಸ್ವಗೃಹದಲ್ಲಿ ಫೆ. 12 ರಂದು ಹೃದಯಾಘಾತದಿಂದ ನಿಧನರಾದರು.
ಮೃತರು ಪತ್ನಿ, ಪುತ್ರ ಗಣೇಶ್ ಪ್ರಭು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here