ಪುತ್ತೂರು.. ಕಡೇಶಿವಾಲಯ ದೊಡ್ಡಾಜೆ ದಿ.ಬಾಬು ನಾಯ್ಕರವರ ಪತ್ನಿ ದೇವಕಿ ಯಾನೆ ಪಾರ್ವತಿ(72 ವ.)ರವರು ಮಂಗಳೂರು ವೆನ್ಲಾಕ್ ಆಸ್ಪತ್ರೆ ಯಲ್ಲಿ ಜ.೨೩ರಂದು ನಿಧನರಾದರು. ಮೃತರು ಪುತ್ರರಾದ ಅಶೋಕ, ರಾಮಚಂದ್ರ, ಹರೀಶ,ರಾಜೇಶ,ಪುತ್ರಿ ಗೀತಾ,ಸೊಸೆಯಯಂದಿರಾದ ಹೇಮಾವತಿ, ಸುಮತಿ,ಕಿಶೋರಿ, ಮೊಮ್ಮಕ್ಕಳನ್ನು ಅಗಲಿದ್ದಾರೆ.