ತುಂಬೆದಕೋಡಿ ಹರಿಣಾಕ್ಷಿ ವಿಠ್ಠಲದಾಸ್ ರೈ ನಿಧನ August 24, 2026 0 WhatsAppFacebookTwitterTelegramPinterest ಬಂಟ್ವಾಳ: ಅನಂತಾಡಿ ಗ್ರಾಮದ ತುಂಬೆದಕೋಡಿ ಮಲಾರ್ ಹರಿಣಾಕ್ಷಿ ವಿಠ್ಠಲದಾಸ್ ರೈ ಆ.22 ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಮಕ್ಕಳಾದ ಅಜಿತ್ ಹಾಗೂ ರಶ್ಮಿಯನ್ನು ಅಗಲಿದ್ದಾರೆ