ಬಂಟ್ವಾಳ : ಸತ್ಯನಾರಾಯಣ ಸೇವಾ ಸಮಿತಿ ಬಂಟ್ವಾಳ ಇವರ ಸಹಯೋಗದೊಂದಿಗೆ ಲೋಕಕಲ್ಯಾಣರ್ಥಕವಾಗಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಡಿ.3ರ ಸಂಜೆ 5.30ರಿಂದ ಸಮಾಜ ಸೇವಾ ಸಹಕಾರಿ ಭವನ ಬೈಪಾಸ್ ಬಂಟ್ವಾಳ ಸಭಾಂಗಣದಲ್ಲಿ ಜರುಗಲಿದೆ ಎಂದು ಸಂಸ್ಥೆಯು ಪ್ರಕಟನೆಯಲ್ಲಿ ತಿಳಿಸಿದೆ