ಮೈಸೂರಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ವಿಟ್ಲ ಪಟ್ಟಣ ಪಂಚಾಯತ್ ನ ಪೌರಕಾರ್ಮಿಕ ಮೃತ್ಯು

0


ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ನ ಪೌರ ಕಾರ್ಮಿಕರೋರ್ವರು ಮೈಸೂರಿನಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟ ಘಟನೆ ನಡೆದಿದೆ.

ಮೂಲತಃ ಮೈಸೂರು ನಿವಾಸಿಯಾಗಿದ್ದು, ಪ್ರಸ್ತುತ ವಿಟ್ಲದ ರಥ ಗದ್ದೆ ಬಳಿ ವಾಸ್ತವ್ಯವಿರುವ ದೊಡ್ಡ ಕುಮಾರ (47 ವ.)ರವರು ಮೃತದುರ್ದೈವಿ.

LEAVE A REPLY

Please enter your comment!
Please enter your name here