2022-23ರ ಕಂಬಳ ವೇಳಾಪಟ್ಟಿ ಬಿಡುಗಡೆ: ಮಾ.4ರಂದು ಬಂಟ್ವಾಳದ ನಾವೂರು ಕಂಬಳ

0

2022-23ನೇ ಸಾಲಿನ ಕಂಬಳ ವೇಳಾಪಟ್ಟಿ ಬಿಡುಗಡೆಯಾಗಿದ್ದು ನ.5ರಂದು ಶಿರ್ವದಲ್ಲಿ ಮೊದಲು ಆರಂಬಗೊಂಡು ಏ. 8ರ ಪನಪಿಲದಲ್ಲಿ ಕೊನೆಯ ಕಂಬಳ ನಡೆಯಲಿದೆ.ಮಾ.4ರಂದು ನಾವೂರು ಬಂಟ್ವಾಳದ ಕಂಬಳವು ಜರುಗಲಿದೆ.

LEAVE A REPLY

Please enter your comment!
Please enter your name here