ಉಚಿತ ವಿದ್ಯುತ್ ಮೇಲೆ ಮಿತಿ ಹೇರಿದ ಸರ್ಕಾರ

0

ಬಂಟ್ವಾಳ : ಸರ್ಕಾರ ಕೃಷಿ ಪಂಪ್‌ಸೆಟ್‌ಗೆ ನೀಡುತ್ತಿದ್ದ ಉಚಿತ ವಿದ್ಯುತ್ ಮೇಲೆ ಮಿತಿ ಹೇರಿದೆ. ಮಾಸಿಕ ಇಂತಿಷ್ಟು ವಿದ್ಯುತ್(ಯುನಿಟ್) ಎಂದು ನಿಗದಿಗೊಳಿಸಿ ರೈತರಿಗೆ ನೀಡುತ್ತಿದ್ದ ಉಚಿತ ವಿದ್ಯುತ್ ಪೂರೈಕೆ ಸೌಲಭ್ಯಕ್ಕೆ ಕತ್ತರಿ ಹಾಕಿದೆ. ಅನುದಾನಕ್ಕೆ ತಕ್ಕಂತೆ ಹೆಸ್ಕಾಂ ವಿದ್ಯುತ್ ಪೂರೈಕೆ ಮಾಡುತ್ತಿದೆ. ದಿನಕ್ಕೆ ನಿರಂತರವಾಗಿ 7 ಗಂಟೆ ವಿದ್ಯುತ್ ಪೂರೈಸುವುದಾಗಿ ಹೇಳಿದ್ದ ಸರ್ಕಾರ ಈಗ ದಿಢೀರ್ ಉಚಿತ ವಿದ್ಯುತ್ ಬಳಕೆಗೆ ಮಿತಿ ಹೇರಿದೆ.

LEAVE A REPLY

Please enter your comment!
Please enter your name here