ಬಂಟ್ವಾಳ: ಗ್ರಾಮಾಂತರ ಠಾಣೆಯ ಹಿಂಬದಿಯಲ್ಲಿ ತಡೆಗೋಡೆ ಕುಸಿದು ಕಾರು ಜಖಂ

0

ಬಂಟ್ವಾಳ : ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಹಿಂಬದಿಯಲ್ಲಿ ಮಳೆಯ ರಭಸಕ್ಕೆ ತಡೆಗೋಡೆ ಕುಸಿದಿದ್ದು ಬದಿಯಲ್ಲಿ ನಿಲ್ಲಿಸಿದ ಅಲ್ಟೋ ಕಾರಿನ ಮೇಲೆ ಕೆಂಪು ಕಲ್ಲು ಬಿದ್ದು ಕಾರಿಗೆ ಹಾನಿಯಾಗಿದೆ.

ಈಗಾಗಲೇ ತಹಶೀಲ್ದಾರರು ಹಾಗೂ ಬಂಟ್ವಾಳ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

LEAVE A REPLY

Please enter your comment!
Please enter your name here