ಬಂಟ್ವಾಳ : ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಂಪ್ರತಿ ಅಮವಾಸ್ಯೆಯಂದು ಜರಗುವ ತಿಲತೈಲಾಭಿಷೇಕವು ನ. 23 ರಂದು ಸಂಜೆ 6 ಗಂಟೆಗೆ ನಡೆಯಲಿರುವುದು. ಭಕ್ತಾಧಿಗಳು ದೀಪದ ಎಣ್ಣೆಯನ್ನು ಅದೇ ದಿನ ಸಂಜೆ 5.30 ರ ಒಳಗೆ ದೇವಸ್ಥಾನಕ್ಕೆ ತಲುಪಿಸಬೇಕಾಗಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.