ಬುಡೋಳಿಯಲ್ಲಿ ರಕ್ತದ ಕಲೆಗಳುಳ್ಳ ಇನೋವಾ ಕಾರು ಪತ್ತೆ : ಆರಿಫ್ ಹತ್ಯೆಗೆ ಬಳಸಿರುವ ಶಂಕೆ?

0

ಬಂಟ್ವಾಳ: ತಾಲೂಕಿನ ಬುಡೋಳಿ ಸಮೀಪ ರಕ್ತದ ಕಲೆಗಳುಳ್ಳ ಇನೋವಾ ಕಾರು ಪತ್ತೆಯಾದ ಘಟನೆ ಮಾ.27ರಂದು ನಡೆದಿದ್ದು, ಮಂಗಳೂರು ನಗರದ ಹೊರವಲಯದ ತೊಕ್ಕೊಟ್ಟು ಫ್ಲೈ ಓವರ್ ಮೇಲ್ಭಾಗದಲ್ಲಿ ಇಂದು ಬೆಳಗ್ಗೆ ರೌಡಿಶೀಟರ್ ಮುಳ್ಳುಗುಡ್ಡೆ ಹೌಸ್, ತಲಪಾಡಿ ನಿವಾಸಿ ಆರಿಫ್ ಯಾನೆ ಟಾಬ್ಲೆಟ್ ಆರಿಫ್ (46 ವ.) ಎಂಬಾತನ ಹತ್ಯೆಗೆ ಬಳಸಿದ ವಾಹನ ಇದಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭಿಸಬೇಕಿದೆ.

ನಿಮ್ಮೂರಿನ ಯಾವುದೇ ಸುದ್ದಿ, ಮಾಹಿತಿಗಳಿದ್ದಲ್ಲಿ ಸಂಪರ್ಕಿಸಿ: +9190351 37252

LEAVE A REPLY

Please enter your comment!
Please enter your name here