ಲಲಿತಾ ಪ್ರಭು ನಿಧನ

0


ಬಂಟ್ಟಾಳ: ಪಂಜಿಕಲ್ಲು ನಿವಾಸಿ ದಿ. ಸಂಜೀವ ಪ್ರಭು ಪತ್ನಿ ಲಲಿತಾ ಪ್ರಭು.(72) ಸ್ವಗೃಹದಲ್ಲಿ ಜು. 6 ರಂದು ಹೃದಯಾಘಾತದಿಂದ ನಿಧನರಾದರು.
ಮೃತರು ಪುತ್ರ ಗಣೇಶ ಪ್ರಭು ,ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ

LEAVE A REPLY

Please enter your comment!
Please enter your name here