ಇಂದು ಕಾವಳಪಡುರು ಮಧ್ವ ಕೊಡಮಣಿತ್ತಾಯ ಕಲ್ಲುರ್ಟಿ- ಕಲ್ಕುಡ ದೈವದ ನೇಮೋತ್ಸವ

0

ಬಂಟ್ವಾಳ : ಬಂಟ್ವಾಳ ತಾಲೂಕಿನ ಕಾವಳಪಡುರು ಗ್ರಾಮದ ಮದ್ವದಲ್ಲಿ ಎ.4ರಂದು ಕೊಡಮಣಿತ್ತಾಯ ಕಲ್ಲುರ್ಟಿ – ಕಲ್ಕುಡ ದೈವದ ನೇಮೋತ್ಸವವು ನಡೆಯಲಿದೆ.


ಸಂಜೆ 6 ಗಂಟೆಗೆ ಸರಿಯಾಗಿ ಮಾನಿಬೆಟ್ಟು ಗುತ್ತು ಮನೆಯಿಂದ ಕೊಡಮಣಿತ್ತಾಯ ದೈವದ ಹಾಗೂ ಕಲ್ಕರಬೆಟ್ಟು ಗುತ್ತು ಮನೆಯಿಂದ ಕಲ್ಲುರ್ಟಿ- ಕಲ್ಕುಡ ದೈವದ ಬಂಡಾರವು ಬಂದು ಮದ್ವ ದೈವಸ್ತಾನದಲ್ಲಿ ನೇಮೋತ್ಸವವು ನಡೆಯಲಿರುವುದು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here