ಲೈಂಗಿಕ ಕಿರುಕುಳ- ಬಸ್‌ ಕಂಡೆಕ್ಟರ್‌ ಬಂಧನ

0

ಬಂಟ್ವಾಳ:ಬಾಲಕಿಯೋರ್ವಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಸ್ ನಿವಾರ್ಹಕನೊಬ್ಬನನ್ನು ಬಂಟ್ವಾಳ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಕೆ.ಎಸ್.ಆರ್.ಟಿ.ಸಿ. ಬಿಸಿರೋಡ್‌ ಘಟಕದದ ಬಸ್ಸ್‌ ನಲ್ಲಿ ನಿರ್ವಾಹಕನಾಗಿರುವ ಬಾಗಲಕೋಟೆ ನಿವಾಸಿ ದವಾಳ್ ಸಾಬ್ ಬಂಧಿತ ವ್ಯಕ್ತಿ .ಕಲ್ಲಡ್ಕದಿಂದ ಬಿ ಸಿ ರೋಡ್‌ ಗೆ ಬರುತ್ತಿದ್ದ ಬಸ್ಸಿನಲ್ಲಿ ನಿರ್ವಾಹಕ ದವಾಳ್‌ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಖುದ್ದು ಸಂತ್ರಸ್ತ ಬಾಲಕಿ ಬಂಟ್ವಾಳ ಠಾಣೆಗೆ ದೂರು ನೀಡಿದ್ದಳು. ಕಾರ್ಯಪ್ರವರ್ತರಾದ ಬಂಟ್ವಾಳ ನಗರ ಪೊಲೀಸರು ಆರೋಪಿಯನ್ನು ಬಂಧಿಸಿ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here