ಮಾ.26(ಇಂದು): ಅರೆಬೆಟ್ಟು, ಆರ್ಲಿದಡಿ ಶ್ರೀ ಅರಸು ಗುಡ್ಡಚಾಮುಂಡಿ ಪ್ರಧಾನಿ ಪಂಜುರ್ಲಿ ಬಂಟೆದಿ, ಮಲೆಕೊರತಿ ದೈವಗಳ ದೊಂಪದಬಲಿ ನೇಮೋತ್ಸವ

0

ಮಾ.26 ರಂದು ವೀರಕಂಭ ಗ್ರಾಮದ ಅರೆಬೆಟ್ಟು, ಆರ್ಲಿದಡಿ ಶ್ರೀ ಅರಸು ಗುಡ್ಡಚಾಮುಂಡಿ ಪ್ರಧಾನಿ ಪಂಜುರ್ಲಿ ಬಂಟೆದಿ, ಮಲೆಕೊರತಿ ದೈವಗಳ ದೊಂಪದಬಲಿ ನೇಮೋತ್ಸವ ನಡೆಯಲಿದೆ.

19ರಂದು ಗೊನೆ ಮುಹೂರ್ತ ನಡೆದಿದ್ದು, 26ರಂದು ಸಂಜೆ 5:00ಕ್ಕೆ ಮಾಣಿಗುತ್ತುವಿನಿಂದ ಭಂಡಾರ ಬಂದು , ರಾತ್ರಿ ಗಂಟೆ 11.30ಕ್ಕೆ ಶ್ರೀ ದೈವಗಳ ನೇಮೋತ್ಸವ ನಡೆಯಲಿದೆ.

ಸಂಜೆ 7 ರಿಂದ ಸ್ಥಳೀಯ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ರಾತ್ರಿ ಗಂಟೆ 9:00ರಿಂದ ವಿಠಲ ನಾಯಕ್ ಕಲ್ಲಡ್ಕ ಮತ್ತು ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಲಿದೆ.

LEAVE A REPLY

Please enter your comment!
Please enter your name here