ಎಸ್.ಬಿ ಕೂಡಲಿಗಿ ಬಂಟ್ವಾಳದ ನೂತನ ತಹಶೀಲ್ದಾರ್

0

ಬಂಟ್ವಾಳ : ಬಂಟ್ವಾಳ ನೂತನ ತಹಶೀಲ್ದಾರ್‌ ಆಗಿ ಎಸ್.ಬಿ ಕೂಡಲಿಗಿ ಅವರನ್ನು ನೇಮಕ ಮಾಡಿ ಸರಕಾರ ಆದೇಶಿಸಿದ್ದು ಅದರಂತೆ ಅಧಿಕಾರ ಸ್ವೀಕರಿಸಿದ್ದಾರೆ.

ಈ ಹಿಂದೆ ತಹಶೀಲ್ದಾರ್‌ ಆಗಿದ್ದ ದಯಾನಂದ ಅವರು ಜಿಲ್ಲಾಧಿಕಾರಿ ಕಚೇರಿಗೆ ವರ್ಗಾವಣೆಗೊಂಡಿದ್ದಾರೆ.

LEAVE A REPLY

Please enter your comment!
Please enter your name here