ಫೆ.21-ಪೆರಿಯಾರು ದೋಟ ಶ್ರೀ ದೇವಿ ಮತ್ತು ಶ್ರೀ ಅಯ್ಯಪ್ಪ ಭಜನಾ ಮಂದಿರ 5ನೇ ವರ್ಷದ ವಾರ್ಷಿಕೋತ್ಸವ

0

ಬಂಟ್ವಾಳ : ದೇವಸ್ಯಪಡೂರು ಗ್ರಾಮದ ಪೆರಿಯಾರು ದೋಟದ ಶ್ರೀ ದೇವಿ ಮತ್ತು ಶ್ರೀ ಅಯ್ಯಪ್ಪ ಭಜನಾ ಮಂದಿರ 5ನೇ ವರ್ಷದ ವಾರ್ಷಿಕೋತ್ಸವ ಇದರ 5 ನೇ ವರ್ಷದ ವಾರ್ಷಿಕೋತ್ಸವ ಮತ್ತು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯು ಫೆ.21ರಂದು ನಡೆಯಲಿರುವುದು. ಅದೇ ದಿನ ಸಾಯಂಕಾಲ ದುರ್ಗಾ ಪೂಜೆ, ರಾತ್ರಿ 10 ಗಂಟೆಗೆ ಸರಿಯಾಗಿ ಭಗವತಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಸಸಿಹಿತ್ಲು, ಮಂಗಳೂರು ಇವರು ‘ಕಂಚಿಲ್ದ ಪರಕೆ” ಎಂಬ ತುಳು ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here