ಬಂಟ್ವಾಳ: ಅಲ್ಬರ್ಟ್ ಮಾಡ್ತರು ನಿಧನ

0

ಬಂಟ್ವಾಳ ತಾಲೂಕು ದೇವಶ್ಯಪಡೂರು ಗ್ರಾಮದ ನುರ್ತಾಡಿ ನಿವಾಸಿ ಅಲ್ಬರ್ಟ್ ಮಾಡ್ತರು (87ವ) ರವರು ಅಲ್ಪಕಾಲದ ಅಸೌಖ್ಯದಿಂದ ಫೆ.17ರಂದು ನಿಧನರಾದರು.

ಮೃತರು ಕೃಷಿಕರಾಗಿದ್ದು 4 ಜನ ಹೆಣ್ಣು ಮಕ್ಕಳು, 2 ಗಂಡು ಮಕ್ಕಳನ್ನು ಆಗಲಿದ್ದಾರೆ. ಇವರ ಅಂತ್ಯಸಂಸ್ಕಾರ ಅಲ್ಲಿಪಾದೆ ಸಂತ ಅಂತೋನಿ ದೇವಾಲಯದಲ್ಲಿ ನೇರವೇರೀತು.

LEAVE A REPLY

Please enter your comment!
Please enter your name here