ಅಲ್ಲಿಪಾದೆ ಪರಮೇಶ್ವರ ಆಚಾರ್ಯ ನಿಧನ

0

ಬಂಟ್ವಾಳ : ನಾವೂರ ಗ್ರಾಮದ ಅಲ್ಲಿಪಾದೆ ನಿವಾಸಿ ಪರಮೇಶ್ವರ ಆಚಾರ್ಯ(83) ಅವರು ಫೆ. 11ರಂದು ಸ್ವಗೃಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು.
ಬಡಗಿ ವೃತ್ತಿಯಲ್ಲಿ ತೊಡಗಿಕೊಂಡಿದ್ದ ಮೃತರು ಪತ್ನಿ, ಪುತ್ರಿ, ಪಾಣೆಮಂಗಳೂರಿಗನ ಸ್ವರ್ಣೊದ್ಯಮಿ ಉದಯ ಆಚಾರ್ಯ ಸಹಿತ ನಾಲ್ವರು ಪುತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here