ಫೆ. 27ರಿಂದ ಜ್ಯೋತಿಗುಡ್ಡೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಉತ್ಸವ

0

ಬಂಟ್ವಾಳ : ಬ್ರಹ್ಮರಕೂಟ್ಲು ಜ್ಯೋತಿಗುಡ್ಡೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಉತ್ಸವ ಫೆ. 27ರಿಂದ ಮಾ.2ರ ತನಕ ವಿವಿಧ ಧಾರ್ಮಿಕ, ಸಾಮಾಜಿಕ ವೈವಿದ್ಯತೆಗಳಿಂದ ನಡೆಯಲಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ. ಕ್ಷೇತ್ರದ ಸಂಚಾಲಕ ನಾರಾಯಣ ನಾಯ್ಕ್ ಪೆರ್ನೆ ಸಭಾಧ್ಯಕ್ಷತೆಯಲ್ಲಿ ಫೆ.28ರಂದುಧಾರ್ಮಿಕ ಸಭೆ ನಡೆಯಲಿದೆ ಪೊಳಲಿ ರಾಮಕೃಷ್ಣ ತಪೋವನದ ಶ್ರೀ ಸ್ವಾಮಿ ವಿವೇಕಾಚೈತನ್ಯಾನಂದ ಆಶೀರ್ವಚನ ನೀಡುವರು. ಇತರ ಗಣ್ಯರುಭಾಗವಹಿಸಲಿದ್ದಾರೆ

LEAVE A REPLY

Please enter your comment!
Please enter your name here