ಕಲ್ಲಡ್ಕ ಶ್ರೀರಾಮ ಹಿ. ಪ್ರಾ ಶಾಲೆಯ ವಿದ್ಯಾರ್ಥಿಗಳು Inspire Award ಅವಾರ್ಡ್‌ ಗೆ ಆಯ್ಕೆ

0

ಕಲ್ಲಡ್ಕ : ಭಾರತ ಸರಕಾರದ ಅಧೀನದಲ್ಲಿರುವ ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯು, ಶಾಲಾ ಕಾಲೇಜುಗಳಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನದ ಪ್ರಗತಿಗೋಸ್ಕರ ಮತ್ತು ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಪ್ರಕ್ರಿಯೆಯಲ್ಲಿ ವಿದ್ಯಾಭ್ಯಾಸದೊಂದಿಗೆ ವೈಜ್ಞಾನಿಕ ಆವಿಷ್ಕಾರಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಲು “Inspire Award” ಯೋಜನೆಯನ್ನು ಆಯೋಜಿಸಿತ್ತು. ಈ ಯೋಜನೆಗೆ ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ 4 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, 6 ನೇ ತರಗತಿಯ ಜಗನ್“Special staircase  Arrangement  in  buses  for Wheelchair” ಹಾಗೂ ಆದಿತ್ಯ,,“Gas production form Plastic” 7ನೇ ತರಗತಿಯ ಶ್ರೀಹರಿ,“Arecanut Picking Machine” ಹಾಗೂ ದಿಶಾನ್‌ “Achivement of irrigation without electricity”ಎಂಬ ಮಾದರಿಗಳು ಜಿಲ್ಲಾ ಮಟ್ಟಕ್ಕೆಆಯ್ಕೆಯಾಗಿರುತ್ತದೆ. ಇವರಿಗೆ ವಿದ್ಯಾಕೇಂದ್ರದ ಪರವಾಗಿಅಭಿನಂದನೆ ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here