ಕಂಡೇಲುನಲ್ಲಿ ವ್ಯಕ್ತಿಗೆ ಮಾರಣಾಂತಿಕ ಹಲ್ಲೆ- ಆಸ್ಪತ್ರೆಗೆ ದಾಖಲು

0

ಬಂಟ್ವಾಳ ಪರಿಚಿತ ವ್ಯಕ್ತಿಗಳ ತಂಡದಿಂದ ವ್ಯಕ್ತಿಯೊಬ್ಬರಿಗೆ ಮಾರಣಾಂತಿಕ ಹಲ್ಲೆ ನಡೆದ ಘಟನೆ ನಿನ್ನೆ ಬಂಟ್ವಾಳದ ಕಂಡೇಲು ನಲ್ಲಿ ನಡೆದಿದೆ ಗುರುವಾರ ತಡರಾತ್ರಿ ಲೊಕೇಶ್‌, ರೋಷನ್‌ ಸುಜಿತ್‌ , ಸುಮಂತ್‌ ನಿತೇಶ್‌ ಮಡಿವಾಲ ಎಂಬವರಿಗೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಂಭೀರವಾಗಿ ಗಾಯಗೊಂಡಿರುವ ನಿತೇಶ್‌ ಮಡಿವಾಲ ಅವರನ್ನು ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಲಾಗಿದ್ದು ತೀವ್ರ ನಿದಿ ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

LEAVE A REPLY

Please enter your comment!
Please enter your name here