ನಾವೂರು ವಿಜೇತ ಅಭ್ಯರ್ಥಿಗೆ ಸಾರ್ವಜನಿಕರಿಂದ ಸನ್ಮಾನ

0

ಬಂಟ್ವಾಳ :ತಾಲೂಕಿನ ನಾವೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ದೇವಶ್ಯಪಡುರು ಗ್ರಾಮದ ತೆರವಾದ ಸ್ಥಾನಕ್ಕೆ ಅ. 28ರಂದು ಚುನಾವಣೆ ನಡೆದು ಈ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಪ್ಪಿ ಪೆರಿಯಾರ್ ಇವರು 83 ಮತಗಳಿಂದ ವಿಜಯವನ್ನು ಸಾಧಿಸಿದ್ದರು.

ಅಪ್ಪಿ ಅವರ ಸಾಧನೆಗೆ ಊರ ಗ್ರಾಮಸ್ಥರು ಮತ್ತು ಶಾಸಕರಾದ ರಾಜೇಶ್‌ ನಾಯ್ಕ್‌ ಸಾರ್ವಜನಿಕರ ಪರವಾಗಿ ಊರಿನ ಗಣ್ಯರ ಜೊತೆಗೂಡಿ ಸನ್ಮಾನಿದರು.ಕಾರ್ಯಕ್ರಮದಲ್ಲಿ ಹ್ರಾಮಸ್ಥರು, ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here