ಬಂಟ್ವಾಳ: ಸಿಪಿಐ ಜಿಲ್ಲಾ ಕಾರ್ಯದರ್ಶಿಯಾಗಿ ಬಿ.ಶೇಖರ್ ಆಯ್ಕೆ

0


ಬಂಟ್ವಾಳ: ಬಂಟ್ವಾಳದಲ್ಲಿ ಈಚೆಗೆ ನಡೆದ ಭಾರತ ಕಮ್ಯೂನಿಸ್ಟ್ ಪಕ್ಷ(ಸಿಪಿಐ) ಇದರ 24 ನೇ ಜಿಲ್ಲಾ ಸಮ್ಮೇಳನದಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿಯಾಗಿ ಬಿ.ಶೇಖರ್ ಆಯ್ಕೆಯಾಗಿದ್ದಾರೆ. ಸಹ ಕಾರ್ಯದರ್ಶಿಯಾಗಿ ವಿ.ಸೀತಾರಾಮ ಬೇರಿಂಜ ಪುನರಾಯ್ಕೆಗೊಂಡು ಸಹ ಕಾರ್ಯಯದರ್ಶಿ ಸ್ಥಾನಕ್ಕೆ ಸುರೇಶ್ ಕುಮಾರ್ ಬಂಟ್ವಾಳ್ ಆಯ್ಕೆಗೊಂಡರು. ಇದೇ ವೇಳೆ 9 ಮಂದಿ ಕಾರ್ಯದರ್ಶಿ ಮತ್ತು 17 ಮಂದಿ ಜಿಲ್ಲಾ ಮಂಡಳಿ ಸದಸದ್ಯರಾಗಿ ಆಯ್ಕೆಗೊಂಡಿದ್ದಾರೆ.


LEAVE A REPLY

Please enter your comment!
Please enter your name here