ಬಂಟ್ವಾಳ: ಕೊಡಚಾದ್ರಿ ಚಿಟ್ಸ್ ಪ್ರೈ.ಲಿ. ಸಂಸ್ಥೆಯ ನೂತನ ಶಾಖೆಯು ಬಂಟ್ವಾಳದಲ್ಲಿ ಶುಭಾರಂಭಗೊಳ್ಳಲಿದೆ. ಕೈಕಂಬ ಬಿ.ಸಿ.ರೋಡ್, ಎಲ್ಐಸಿ ಕಚೇರಿ ಎದುರಿನ ಕ್ರಿಸ್ಟಲ್ ಪ್ಲಾಜಾದ 1ನೇ ಮಹಡಿಯಲ್ಲಿ ನೂತನ ಶಾಖೆ ಆರಂಭವಾಗಲಿದ್ದು, ಸೆಪ್ಟೆಂಬರ್ 25, 2026 ರಂದು ಉದ್ಘಾಟನಾ ಸಮಾರಂಭ ನಡೆಯಲಿದೆ.
ಬೆಳಗ್ಗೆ 10 ಗಂಟೆಗೆ ಪೂಜಾ ಕಾರ್ಯಕ್ರಮ, 11 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ.








