ಎಜು-ಸಪೋರ್ಟರ್ ಕನ್ಯಾನ ವತಿಯಿಂದ 15 ಬಡ ವಿದ್ಯಾರ್ಥಿಗಳ ಕಾಲೇಜು ಶುಲ್ಕ ಪಾವತಿ

0

ವಿಟ್ಲ: ಎಜು-ಸಪೋರ್ಟರ್ ಕನ್ಯಾನ ಇದರ ವತಿಯಿಂದ ಶಿಕ್ಷಣ ಪ್ರೇಮಿ ಕೊಡುಗೈ ದಾನಿಗಳ ಹಾಗೂ ದುಲ್ ಪುಖಾರ್ ಗಲ್ಫ್ ಸಮಿತಿಯ ಸಹಕಾರದೊಂದಿಗೆ ಕನ್ಯಾನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ 15 ಬಡ ವಿದ್ಯಾರ್ಥಿಗಳ ಕಾಲೇಜು ಶುಲ್ಕ ರೂ 90,000 ವನ್ನು ಪಾವತಿಸಲಾಯಿತು.


ಈ ಸಂದರ್ಭದಲ್ಲಿ ಕನ್ಯಾನ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಅಬ್ದುಲ್ ರಹಿಮಾನ್, ಕನ್ಯಾನ ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಅಬ್ದುಲ್ ಮಜೀದ್, ಕನ್ಯಾನ ಪ್ರಮುಖರಾದ ಆಸಿಫ್ ಬನಾರಿ, ಜಮಾಲ್ ಕನ್ಯಾನ, ರಹೀಂ ನೆಕ್ಲಾಜೆ ಮತ್ತು ಕಾಲೇಜು ಉಪನ್ಯಾಸಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here