ಬಂಟ್ವಾಳದಲ್ಲಿ ಗಾಳಿ ಮಳೆಗೆ ಮನೆಗಳಿಗೆ ಹಾನಿ July 30, 2026 0 WhatsAppFacebookTwitterTelegramPinterest ಬಂಟ್ವಾಳ: ತಾಲೂಕಿನಲ್ಲಿ ಗಾಳಿ ಮಳೆಗೆ ತೆಂಕಬೆಳ್ಳೂರು ಗ್ರಾಮದ ಕಾಗುಡ್ಡೆ ಎಂಬಲ್ಲಿ ಜಯ ಸಪಲ್ಯ ಎಂಬುವರ ಮನೆಯ ಹೆಂಚಿನ ಛಾವಣಿ ಸಂಪೂರ್ಣ ಕುಸಿದು ಬಿದ್ದು ಭಾರೀ ನಷ್ಟ ಉಂಟಾಗಿದೆ. ರಾಯಿ ಗ್ರಾಮದ ದಡ್ಡು ಎಂಬಲ್ಲಿ ಸೀತಾವತಿ ವಿಶ್ವನಾಥ ಪೂಜಾರಿಯವರ ಮನೆಯ ಬದಿಗೆ ತೆಂಗಿನ ಮರ ಬಿದ್ದು ಹಾನಿಯಾಗಿದೆ.