ಬಂಟ್ವಾಳ: ಶಿಕ್ಷಣದ ಮೂಲಕ ಸಮಾಜದ ಅಭಿವೃದ್ಧಿಯನ್ನು ಉತ್ತೇಜಿಸುವ ಉದ್ದೇಶದಿಂದ ಬಿಲ್ಲವ ಸಮುದಾಯದ ಅರ್ಹ ವಿದ್ಯಾರ್ಥಿಗಳಿಗಾಗಿ ಎಸ್ಸಿಎಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ನ ಅಂಗ ಸಂಸ್ಥೆಯಾದ ಎಸ್ಸಿಎಸ್ ಕಾಲೇಜಿನಲ್ಲಿ 50 ಉಚಿತ ಪದವಿ ಸೀಟುಗಳನ್ನು ಮೀಸಲಿಡಲಾಗಿದೆ.
ಲಭ್ಯವಿರುವ ಪದವಿ ಕೋರ್ಸ್ಗಳು:
B.Com ರೆಗ್ಯುಲರ್ (Regular),ಅಕೌಂಟಿಂಗ್ & ಫೈನಾನ್ಸ್ (Accounting & Finance)
BBA ರೆಗ್ಯುಲರ್ (Regular) ,ಲಾಜಿಸ್ಟಿಕ್ಸ್ (Logistics),ಟ್ರಾವೆಲ್ & ಟೂರಿಸಂ ಮ್ಯಾನೇಜ್ಮೆಂಟ್ (Travel & Tourism Management)
BCA ರೆಗ್ಯುಲರ್ (Regular), ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ & ಮೆಷಿನ್ ಲರ್ನಿಂಗ್ (Artificial Intelligence & Machine Learning) ,ಡೇಟಾ ಅನಾಲಿಟಿಕ್ಸ್ (Data Analytics)
B.Sc ಅನಿಮೇಷನ್ & ವಿಷುವಲ್ ಎಫೆಕ್ಟ್ಸ್ (Animation & Visual Effects),ಇಂಟೀರಿಯರ್ ಡಿಸೈನ್ & ಡೆಕೋರೇಶನ್ (Interior Design & Decoration) ಫುಡ್, ನ್ಯೂಟ್ರಿಷನ್ & ಡಯಟೆಟಿಕ್ಸ್ (Food, Nutrition & Dietetics),ಫ್ಯಾಷನ್ ಡಿಸೈನ್ (Fashion Design)
ಅರ್ಹ ಹಾಗೂ ಆಸಕ್ತ ಬಿಲ್ಲವ ಸಮುದಾಯದ ವಿದ್ಯಾರ್ಥಿಗಳು ಈ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಲು ಶೀಘ್ರವಾಗಿ ಸಂಪರ್ಕಿಸಿ. ಸೀಟುಗಳ ಸಂಖ್ಯೆ ಸೀಮಿತವಾಗಿದ್ದು, ಪ್ರವೇಶವು ಅರ್ಹತೆ ಹಾಗೂ ಲಭ್ಯತೆಯ ಆಧಾರದ ಮೇಲೆ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಎಸ್ಸಿಎಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್- ಎಸ್ಸಿಎಸ್ ಕಾಲೇಜು ,ಎಸ್ಸಿಎಸ್ ರಿವರ್ಸೈಡ್ ಕ್ಯಾಂಪಸ್, ಲಾಂಗ್ ಲೇನ್, ಉರ್ವಾ, ಅಶೋಕನಗರ, ಮಂಗಳೂರು – 575006 -ಮೊಬೈಲ್: 7760607707








