ಎಸ್.ಕೆ.ಪಿ.ಎ ಹಗ್ಗಜಗ್ಗಾಟದಲ್ಲಿ ಬಂಟ್ವಾಳ ವಲಯ ಚಾಂಪಿಯನ್

0

ಬಂಟ್ವಾಳ: ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಷನ್ ಬಂಟ್ವಾಳ ವಲಯವು ಕಾರ್ಕಳದಲ್ಲಿ ನಡೆದ ಜಿಲ್ಲಾ ಮಟ್ಟದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ವನ್ನು ಗೆದ್ದುಕೊಂಡಿದೆ.

ಈ ಕ್ರೀಡಾಕೂಟದಲ್ಲಿ 14 ವಲಯದ ತಂಡಗಳು ಭಾಗವಹಿಸಿದ್ದು, ಬಂಟ್ವಾಳ ವಲಯ ಚಾಂಪಿಯನ್ ಆಗಿದೆ.

ನಿಮ್ಮೂರಿನ ಯಾವುದೇ ಸುದ್ದಿ, ಮಾಹಿತಿಗಳಿದ್ದಲ್ಲಿ ಸಂಪರ್ಕಿಸಿ: +9190351 37252

LEAVE A REPLY

Please enter your comment!
Please enter your name here