ಪಣೋಲಿಬೈಲಿನಲ್ಲಿ ಮಾರ್ಚ್ ತಿಂಗಳ ಈ ದಿನಗಳಲ್ಲಿ ಅಗೇಲು ಸೇವೆ ಇಲ್ಲ

0

ಬಂಟ್ವಾಳ: ಕಾರಣಿಕ ದೈವಸ್ಥಾನ ಸಜೀಪಮೂಡ ಗ್ರಾಮದ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಮಾರ್ಚ್ ತಿಂಗಳಿನಲ್ಲಿ ತಾ.17,20, 22, 24,ರಂದು ಅಗೇಲು ಸೇವೆ ಇರುವುದಿಲ್ಲ. ತಾ.27,29,31 ರಂದು ಅಗೇಲು ಸೇವೆ ನಡೆಯುತ್ತದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

ನಿಮ್ಮೂರಿನ ಯಾವುದೇ ಸುದ್ದಿ, ಮಾಹಿತಿಗಳಿದ್ದಲ್ಲಿ ಸಂಪರ್ಕಿಸಿ: +9190351 37252

LEAVE A REPLY

Please enter your comment!
Please enter your name here