ಬಂಟ್ವಾಳ: ಬಜೆಟ್ ನಲ್ಲಿ ಘೋಷಣೆಯಾಗಿರವ ಸಜಿಪನಡು ಪೊಲೀಸ್ ಠಾಣೆಗೆ ಮಂಚಿ, ಇರಾ, ಸಜಿಪನಡು, ಸಜಿಪಪಡು, ಚೇಳೂರು, ಬೋಳಂತೂರು, ವೀರಕಂಬ, ಕೊಳ್ನಾಡು, ಸಾಲೆತ್ತೂರು, ಸಜಿಪಮೂಡ, ಸಜಿಪ ಮುನ್ನೂರು ಗ್ರಾಮ ವ್ಯಾಪ್ತಿಯನ್ನು ಹಾಗೂ ಮಾಣಿ ಪೊಲೀಸ್ ಠಾಣೆಗೆ ಶಂಭೂರು, ಬರಿಮಾರು, ಕಡೆಶೀವಾಲಯ, ನೆಟ್ಲಮುಡ್ನೂರು, ಅನಂತಾಡಿ, ಇಡ್ಕಿದು, ಮಾಣಿ, ಪೆರಾಜೆ, ಬಾಳ್ತಿಲ, ಗೋಳ್ತಮಜಲು, ಕೊಡಿಪ್ಪಾಡಿ, ಕಬಕ, ಕೆದಿಲ ಗ್ರಾಮ ವ್ಯಾಪ್ತಿಯನ್ನು ಸಂಯೋಜಿಸಲಾಗಿದೆ.
Home ಗ್ರಾಮವಾರು ಸುದ್ದಿ ಬಜೆಟ್ ನಲ್ಲಿ ಘೋಷಣೆಯಾದ ಸಜೀಪನಡು ಹಾಗೂ ಮಾಣಿ ಪೊಲೀಸ್ ಠಾಣೆಯ ವ್ಯಾಪ್ತಿ ಎಷ್ಟು? ಇಲ್ಲಿದೆ ವಿವರ








