ವೆಂಕಮ್ಮ ಪೂಜಾರ್ತಿ ನಿಧನ

0

ಬಂಟ್ವಾಳ : ಬಿ. ಮೂಡ ಗ್ರಾಮ ಮಿತ್ತಬೈಲು ನಿವಾಸಿ,ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಸ್ಥಾಪಕರು ಹಾಗೂ ಮಾಜಿ ಅಧ್ಯಕ್ಷ ದಿ.ಉಗ್ಗಪ್ಪ ಪೂಜಾರಿಯವರ ಧರ್ಮಪತ್ನಿ ವೆಂಕಮ್ಮ ಪೂಜಾರ್ತಿ (90) ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಆ .10 ರಂದು ನಿಧನ ಹೊಂದಿದರು.ಮೃತರು ಆರು ಮಂದಿ ಪುತ್ರರು, ಒಬ್ಬರು ಪುತ್ರಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here