ಲೊರೊಟ್ಟೋ: ಹೃದಯಾಘಾತದಿಂದ 29ರ ಪ್ರಾಯದ ಯುವಕ ಸಾವು

0

ಬಂಟ್ವಾಳ:  ಹೃದಯಾಘಾತದಿಂದ 29 ವರ್ಷ ವಯಸ್ಸಿನ ಯುವಕ ಸಾವನಪ್ಪಿದ ಘಟನೆ ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ಲೊರೆಟೋ ಎಂಬಲ್ಲಿ ನಡೆದಿದೆ.

ಮೃತರನ್ನು ಲೊರೊಟ್ಟೋ ನಿವಾಸಿ ಧೀರಜ್ (29) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಚಾಲಕನಾಗಿದ್ದ ಧೀರಜ್ ರಾತ್ರಿ ಊಟ ಮಾಡಿ ಮಲಗಿದ್ದರು.

ಬೆಳಿಗ್ಗೆ ಏಳದನ್ನು ಗಮನಿಸಿದ ಮನೆಯವರು ಮಲಗಿದ್ದಲ್ಲಿಯೇ ಮೃತಪಟ್ಟದ್ದು ಕಂಡು ಬಂತು .
ಈ ಬಗ್ಗೆ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಹೃದಯಾಘಾತದಿಂದ ಧೀರಜ್ ಅವರು ಮೃತಪಟ್ಟ ಬಗ್ಗೆ ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here