ಇಂದು (ಫೆ.19)ಕಾರಿಂಜದಲ್ಲಿ ಚಂದ್ರ ಮಂಡಲ ಉತ್ಸವ

0

ಬಂಟ್ವಾಳ : ಮಹತೋಭರ ಶ್ರೀ ಕಾರಿಂಜೇಶ್ವರ ಶ್ರೀ ಕ್ಷೇತ್ರ ಕಾರಿಂಜ ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವವು ಫೆ. 19ರಿಂದ ಆರಂಭವಾಗಲಿದೆ.ಫೆ.19ರಂದು ಚಂದ್ರ ಮಂಡಲ ಉತ್ಸವ ಹಾಗೂ ಪಾರ್ವತಿ ಪರಮೇಶ್ವರ ದೇವರ ಭೇಟಿ , ಫೆ.20 ಅಮಾವಾಸ್ಯೆ ಹಾಗೂ ಮಹಾರಥೋತ್ಸವ ನಡೆಯಲಿದೆ. ಫೆ.21ರಂದು ಕಟ್ಟೆ ಪೂಜೆ ಉತ್ಸವ ನಡೆಯಲಿದೆ.

LEAVE A REPLY

Please enter your comment!
Please enter your name here