ಅರ್ಕಮೆ ವೇದಾವತಿ ನಿಧನ September 27, 2022 0 WhatsAppFacebookTwitterTelegramPinterest ಬಂಟ್ವಾಳ: ಬಿ.ಮೂಡ ಗ್ರಾಮದ ಅರ್ಕಮೆ ನಿವಾಸಿ ಫೋ| ಪುಂಡರಿಕಾಕ್ಷ ಕಲ್ಲೂರಾಯ ಅವರ ಪತ್ನಿ ವೇದಾವತಿ (73) ಸ್ವಗೃಹ ಗಣೇಶ ಮಂದಿರದಲ್ಲಿ ಸೆ. 22ರಂದು ನಿಧನ ಹೊಂದಿದರು. ಮೃತರು ಪತಿ, ಪುತ್ರ, ಮೂವರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಬಂಧುಬಳಗವನ್ನು ಅಗಲಿದ್ದಾರೆ.