ನಿಧನ: ಸುಂದರಿ ಪೂಜಾರಿ

0

ಬಂಟ್ವಾಳ: ಇಲ್ಲಿನ ನಿವಾಸಿ, ಬೀಡಿ ಕಾರ್ಮಿಕೆ ಸುಂದರಿ ಪೂಜಾರಿ (70 ವ) ಇವರು ಅಸೌಖ್ಯದಿಂದ ಸೆ.2ರಂದು ಸ್ವಗೃಹದಲ್ಲಿ ನಿಧನರಾದರು. ಇವರು ಬೀಡಿ ಮತ್ತು ತಂಪು ಪಾನೀಯ ತಯಾರಿಕೆಯಲ್ಲಿ ವಿಷೇಷ ಪರಿಣತಿ ಹೊಂದಿದ್ದರು. ಮೃತರು ಇಬ್ಬರು ಪುತ್ರರು ಮತ್ತು ಸಹೋದರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here