ಕಳ್ಳಿಗೆ: ಶ್ರೀ ಶನೈಶ್ವರ ಪೂಜಾ ಸೇವಾ ಸಮಿತಿ ಬ್ರಹ್ಮರಕೊಟ್ಲು ಇದರ 18ನೇ ವರ್ಷದ ಸಾರ್ವಜನಿಕ ನವಗ್ರಹ ಸಹಿತ ಶ್ರೀ ಸನೈಶ್ವರ ಪೂಜೆ

0

ಬಂಟ್ವಾಳ. ಕಳ್ಳಿಗೆ ಶ್ರೀ ಶನೈಶ್ವರ ಪೂಜಾ ಸೇವಾ ಸಮಿತಿ ಬ್ರಹ್ಮರಕೊಟ್ಲು ಇದರ 18ನೇ ವರ್ಷದ ಸಾರ್ವಜನಿಕ ನವಗ್ರಹ ಸಹಿತ ಶ್ರೀ ಸನೈಶ್ವರ ಪೂಜೆ ಶ್ರೀ ಮೂಕಾಂಬಿಕಾ ಕ್ರಪಾ ಶ್ರೀ ರಾಮ ಭಜನಾ ಮಂದಿರದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ತುಂಬೆಯ ಅರ್ಚಕ ವೆಂಕಟೇಶ್ ಕಾರಂತ ಅವರ ಪುರೋಹಿತದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here