ಅಂಗಡಿ ಮೇಲೆ ಮರ ಬಿದ್ದು ಹಾನಿ

0

ಬಂಟ್ವಾಳ: ಗಾಳಿ ಮಳೆ ಹಿನ್ನೆಲೆಯಲ್ಲಿ ಮರವೊಂದು ಅಂಗಡಿಯ ಛಾವಣಿಗೆ ಬಿದ್ದು ಒಳಗೆ ಹಾನಿಯಾದ ಘಟನೆ ಮಂಚಿ ಸಮೀಪದ ಬೋಳಂತೂರು ಎಂಬಲ್ಲಿ ಸಂಭವಿಸಿದೆ.


ಸೋಮವಾರ ಬೆಳಗಿನ ಜಾವ ಈ ಘಟನೆ ಸಂಭವಿಸಿದೆ. ಆಗ ಅಂಗಡಿಯಲ್ಲಿ ಯಾರೂ ಇಲ್ಲದ ಹಿನ್ನೆಲೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.‌ ಬೋಳಂತೂರು ಕೊಕ್ಕಪುಣಿ ನಿವಾಸಿ ರಹೀಂ ಎಂಬವರ ಹಂಚಿನ ಅಂಗಡಿಯ ಮಧ್ಯ ಭಾಗಕ್ಕೆ ಮರ ಬಿದ್ದಿದೆ.

LEAVE A REPLY

Please enter your comment!
Please enter your name here