ಮೂಡೂರು-ಪಡೂರು ಕಂಬಳ ಫಲಿತಾಂಶ

0

ಬಂಟ್ವಾಳ: ಮೂಡೂರು ಪಡೂರು ಕಂಬಳ‌ ಸಮಿತಿ ಆಶ್ರಯದಲ್ಲಿ ನಾವೂರು ಗ್ರಾಮದ ಕೂಡಿಬೈಲುವಿನಲ್ಲಿ ಮಾ.7ರಂದು ನಡೆದ 15ನೇ ವರ್ಷದ “ಮೂಡೂರು – ಪಡೂರು” ಜೋಡುಕರೆ ಬಂಟ್ವಾಳ ಕಂಬಳದ ಫಲಿತಾಂಶ ಈ ಕೆಳಗಿನಂತಿದೆ.

ಭಾಗವಹಿಸಿದ ಕೋಣಗಳು
ಕನೆಹಲಗೆ – 11 ಜೊತೆ, ಅಡ್ಡಹಲಗೆ – 8 ಜೊತೆ, ಹಗ್ಗ ಹಿರಿಯ – 14 ಜೊತೆ, ನೇಗಿಲು ಹಿರಿಯ – 26 ಜೊತೆ, ಹಗ್ಗ ಕಿರಿಯ – 30 ಜೊತೆ, ನೇಗಿಲು ಕಿರಿಯ – 62 ಜೊತೆ
ಒಟ್ಟು: 151 ಜೊತೆ


ಫಲಿತಾಂಶ
ಕನೆ ಹಲಗೆ ವಿಭಾಗದಲ್ಲಿ
6.5 ಕೋಲು ನಿಶಾನೆಗೆ ನೀರು ಹಾಯಿಸಿದವರು ಪ್ರಥಮ
ಅಲ್ಲಿಪಾದೆ ಕೆಳಗಿನಮನೆ ವಿನ್ಸೆಂಟ್ ಪಿಂಟೋ, ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ

ಅಡ್ಡ ಹಲಗೆ ವಿಭಾಗದಲ್ಲಿ ಪ್ರಥಮ
ಇರುವೈಲು ದೊಡ್ಡಗುತ್ತು – ಜಗದೀಶ್ ಎಂ ಶೆಟ್ಟಿ
(12.17) ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ, ದ್ಬಿತೀಯ ನಕ್ರೆ ಕೊರಪಲಕಟ್ಟೆ – ಲವೀನಾ ಡಿ ಅಲ್ಮೇಡ (12.49) ಹಲಗೆ ಮುಟ್ಟಿದವರು: ಭಟ್ಕಳ ಪಾಂಡು
ಹಗ್ಗ ಹಿರಿಯ ವಿಭಾಗದಲ್ಲಿ ಪ್ರಥಮ ನಂದಳಿಕೆ ಶ್ರೀಕಾಂತ್ ಭಟ್ “ಬಿ” (11.46) ಕೋಣ ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ, ದ್ವಿತೀಯ ಕೊಳಕೆ ಇರ್ವತ್ತೂರು ಭಾಸ್ಕರ ಎಸ್ ಕೋಟ್ಯಾನ್ ( 11.54) ಕೋಣ ಓಡಿಸಿದವರು ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ
ಹಗ್ಗ ಕಿರಿಯ ವಿಭಾಗದಲ್ಲಿ ಪ್ರಥಮ ಸುರತ್ಕಲ್ ಪಾಂಚಜನ್ಯ – ಯೋಗೀಶ್ ಕರಿಯ ಪೂಜಾರಿ ( 11.65) ಕೋಣ ಓಡಿಸಿದವರು ಭಟ್ಕಳ ಶಂಕರ್, ದ್ವಿತೀಯ ಮಿಯಾರ್ ಬೋರ್ಕಟ್ಟೆ – ಅನುಗ್ರಹ ಪ್ರಥಮ್ ಪ್ರಭಾಕರ ಶೆಟ್ಟಿ ( 12.01) ಕೋಣ ಓಡಿಸಿದವರು ಹೊಕ್ಕಾಡಿಗೋಳಿ ಗುರುಪ್ರಸಾದ್
ನೇಗಿಲು ಹಿರಿಯ ವಿಭಾಗದಲ್ಲಿ ಪ್ರಥಮ ಮಾಣಿ ನಾಗರಾಜ ಶೆಟ್ಟಿ “ಎ” ( 11.59) ಕೋಣ ಓಡಿಸಿದವರು ಸೂರಾಲ್ ಪ್ರದೀಪ್ ನಾಯ್ಕ್, ದ್ವಿತೀಯ ಮಾಣಿ ನಾಗರಾಜ ಶೆಟ್ಟಿ “ಬಿ”
(11.05) ಕೋಣ ಓಡಿಸಿದವರು ಕುಂದ ಬಾರಂದಡಿ ಮಾಸ್ತಿಕಟ್ಟೆ ಸ್ವರೂಪ್
ನೇಗಿಲು ಕಿರಿಯ ವಿಭಾಗದಲ್ಲಿ ಪ್ರಥಮ
ಪಣೋಲಿಬೈಲು ಭಂಡಾರದ ಮನೆ – ರಮೇಶ್ ಎಂ ಕುಲಾಲ್ “ಬಿ” (11.33) ಕೋಣ ಓಡಿಸಿದವರು ಪಡು ಸಾಂತೂರು ಸುಕೇಶ್ ಪೂಜಾರಿ, ದ್ವಿತೀಯ 80 ಬಡಗಬೆಟ್ಟು ಕಲ್ಲಪಾಪು – ಶ್ರೀಕ ಸಂದೀಪ್ ಶೆಟ್ಟಿ (11.46) ಕೋಣ ಓಡಿಸಿದವರು ಪಡು ಸಾಂತೂರು ಪೃಥ್ವಿರಾಜ್ ಪೂಜಾರಿ

ನಿಮ್ಮೂರಿನ ಯಾವುದೇ ಸುದ್ದಿ, ಮಾಹಿತಿಗಳಿದ್ದಲ್ಲಿ ಸಂಪರ್ಕಿಸಿ: +9190351 37252

LEAVE A REPLY

Please enter your comment!
Please enter your name here