ಬಜೆಟ್ ನಲ್ಲಿ ಘೋಷಣೆಯಾದ ಸಜೀಪನಡು ಹಾಗೂ ಮಾಣಿ ಪೊಲೀಸ್ ಠಾಣೆಯ ವ್ಯಾಪ್ತಿ ಎಷ್ಟು? ಇಲ್ಲಿದೆ ವಿವರ

0

ಬಂಟ್ವಾಳ: ಬಜೆಟ್ ನಲ್ಲಿ ಘೋಷಣೆಯಾಗಿರವ ಸಜಿಪನಡು ಪೊಲೀಸ್ ಠಾಣೆಗೆ ಮಂಚಿ, ಇರಾ, ಸಜಿಪನಡು, ಸಜಿಪಪಡು, ಚೇಳೂರು, ಬೋಳಂತೂರು, ವೀರಕಂಬ, ಕೊಳ್ನಾಡು, ಸಾಲೆತ್ತೂರು, ಸಜಿಪಮೂಡ, ಸಜಿಪ ಮುನ್ನೂರು ಗ್ರಾಮ ವ್ಯಾಪ್ತಿಯನ್ನು ಹಾಗೂ ಮಾಣಿ ಪೊಲೀಸ್ ಠಾಣೆಗೆ ಶಂಭೂರು, ಬರಿಮಾರು, ಕಡೆಶೀವಾಲಯ, ನೆಟ್ಲಮುಡ್ನೂರು, ಅನಂತಾಡಿ, ಇಡ್ಕಿದು, ಮಾಣಿ, ಪೆರಾಜೆ, ಬಾಳ್ತಿಲ, ಗೋಳ್ತಮಜಲು, ಕೊಡಿಪ್ಪಾಡಿ, ಕಬಕ, ಕೆದಿಲ ಗ್ರಾಮ ವ್ಯಾಪ್ತಿಯನ್ನು ಸಂಯೋಜಿಸಲಾಗಿದೆ.

ನಿಮ್ಮೂರಿನ ಯಾವುದೇ ಸುದ್ದಿ, ಮಾಹಿತಿಗಳಿದ್ದಲ್ಲಿ ಸಂಪರ್ಕಿಸಿ: +9190351 37252

LEAVE A REPLY

Please enter your comment!
Please enter your name here