ವಿಟ್ಲ: ಶೆಟ್ಟಿ ಸ್ಟುಡಿಯೋದ ಮಾಲಕರಾದ ಜನಾರ್ದನ ಶೆಟ್ಟಿ (55 ವ.) ರವರು ಅಸೌಖ್ಯದಿಂದಾಗಿ ಜು.23 ರಂದು ನಿಧನರಾದರು. ಜನಾರ್ಧನ ಶೆಟ್ಟಿ ರವರು ಸುಮಾರು 30 ವರ್ಷಗಳಿಂದ ವಿಟ್ಲದಲ್ಲಿ ಫೋಟೋಗ್ರಾಫರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.
ಮೃತರು ಪತ್ನಿ, ಓರ್ವ ಮಗನನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಕಾಟುಕುಕ್ಕೆಯಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.