ನ್ಯೂಸ್ 18 ಕನ್ನಡ ವಾಹಿನಿಯವರ ಕರಾವಳಿ ರತ್ನ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಬಿ. ರಮಾನಾಥ ರೈ ಯವರು ಭಾಗಿ October 30, 2022 0 WhatsAppFacebookTwitterTelegramPinterest ಮಂಗಳೂರು: ಡಾ ಟಿ ಎಮ್ ಎ ಪೈ ಇಂಟರ್ನ್ಯಾಷನಲ್ ಕನ್ವೆನ್ಶನ್ ಸೆಂಟರ್ ನಲ್ಲಿ ನಡೆದ ನ್ಯೂಸ್ 18 ಕನ್ನಡ ವಾಹಿನಿಯವರ ಕರಾವಳಿ ರತ್ನ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಬಿ. ರಮಾನಾಥ ರೈ ಯವರು ಭಾಗವಹಿಸಿ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.