ಹಲ್ಲೆ ಪ್ರಕರಣ :ಬಂಟ್ವಾಳ ಬಾರ್ ಅಸೋಸಿಯೇಷನ್ನಿಂದ ಜಿಲ್ಲಾ ಪೊಲೀಸ್ ವರಿಷ್ಟಧಿಕರಿಗೆ ಮನವಿ

0

ಬಂಟ್ವಾಳ ಬಾರ್ ಅಸೋಸಿಯೇಷನ್ನಿಂದ ಯುವ ವಕೀಲ ಕುದೀಪ್ ಶೆಟ್ಟಿಯವರ ಮೇಲೆ ಪುಂಜಾಲಕಟ್ಟೆ ಪೊಲೀಸರಿಂದ ನಡೆದ ದೌರ್ಜನ್ಯದ ವಿರುದ್ಧ ಖಂಡನ ನಿರ್ಣಯವನ್ನು ಮಾಡಲಾಗಿದ್ದು ಈ ಬಗ್ಗೆ ಪೊಲೀಸ್ ಅಧಿಕಾರಿಯ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲು ಜಿಲ್ಲಾ ಪೊಲೀಸ್ ವರಿಷ್ಟಧಿಕರಿಗೆ ಮನವಿ ಮಾಡಲಾಗಿದೆ. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಗಣೇಶನಂದ ಸೋಮಯಜಿ. ಹಿರಿಯ ವಕೀಲ ಅಶ್ವಿನಿ ಕುಮಾರ್ ರೈ, ಉಮೇಶ್ ಕುಮಾರ್, ಮೋಹನ್ ಪ್ರಭು, ರೋಷನ್ ಡಿ ಸೋಜಾ, ರಾಜೇಶ್ ಬೊಳ್ಳುಕಲ್ಲು, ಪ್ರಕೇಶ್ ನಾರಾಯಣ ಜಡ್ಡು, ಆಶಾ ಪ್ರಸಾದ್ ರೈ,ಗಿರೀಶ್ ಮುಳಿಯಲ,ಸಂತೋಷ್ ಲೋಬೊ, ಅಶ್ರಫ್, ಹಾಗೂ ಇತರ ವಕೀಲರು ಉಪಸಿತರಿದ್ದರು.

LEAVE A REPLY

Please enter your comment!
Please enter your name here