ಸಚಿವ ಎಸ್.ಅಂಗಾರರಿಗೆ ಡೆಂಗ್ಯೂ ಜ್ವರ: 2 ದಿನ ಸಾರ್ವಜನಿಕ ಸಂಪರ್ಕಕ್ಕೆ ಅಲಭ್ಯ November 28, 2022 0 WhatsAppFacebookTwitterTelegramPinterest ಪುತ್ತೂರು: ಸುಳ್ಯ ಶಾಸಕ, ಸಚಿವ ಎಸ್.ಅಂಗಾರರವರು ಜ್ವರದಿಂದ ಬಳಲುತ್ತಿದ್ದು, ಅವರಿಗೆ ಡೆಂಗ್ಯೂ ಇರುವುದು ದೃಢಪಟ್ಟಿದೆ. ನ.27 ರಂದು ಅವರು ಸುಳ್ಯ ಕೆವಿಜಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 2 ದಿನ ಸಾರ್ವಜನಿಕ ಸಂಪರ್ಕಕ್ಕೆ ಲಭ್ಯರಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.