ಮಂಗಳೂರು : ಮೂಲತಃ ಬಂಟ್ವಾಳದವರಾದ ಬಿ ರಾಜೇಶ್ (50) ಅಲ್ಪ ಕಾಲದ ಅಸೌಖ್ಯದಿಂದಾಗಿ ಅ.31 ರಂದು ರಾತ್ರಿ ಚೆನ್ನೈಯ ಸರಕಾರಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಚೆನ್ನೈಯಲ್ಲಿ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದ ಇವರು ಅವಿವಾಹಿತರಾಗಿದ್ದು, ತಂಗಿ, ಬಾವ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.